Breaking Posts

6/trending/recent
Type Here to Get Search Results !

8:10:45

ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ರಾಜ್ಯ ರೈತ ಸಂಘದ ವತಿಯಿಂದ ಕಾಸರಗೋಡು ಸಪ್ಲೈ ಕೋ ಕಚೇರಿಗೆ ಕರ್ಷಕ ಮಾರ್ಚ್.

ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ರಾಜ್ಯ ರೈತ ಸಂಘದ ವತಿಯಿಂದ ಕಾಸರಗೋಡು ಸಪ್ಲೈ ಕೋ ಕಚೇರಿಗೆ ಕರ್ಷಕ ಮಾರ್ಚ್.


ಕಾಸರಗೋಡು: ಭತ್ತಕ್ಕೆ ನ್ಯಾಯವಾದ ಬೆಂಬಲ ಬೆಲೆ ಲಭಿಸಬೇಕು, ಕರ್ಷಕರು ಉತ್ಪಾದಿಸಿದ ಎಲ್ಲಾ ಭತ್ತವನ್ನು ನ್ಯಾಯಬೆಲೆ ಗೆ ಖರೀದಿಸಿರಿ, ಕರ್ಷಕರಿಗೆ ಕೊಡಲು ಬಾಕಿ ಇರುವ ಮೊತ್ತವನ್ನು ಕೂಡಲೆ ವಿತರಿಸಿರಿ ಮುಂತಾದ ಬೇಡಿಕೆಯನ್ನು ಮುಂದಿಟ್ಟು ಕೊಂಡು ಕೇರಳ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಾಸರಗೋಡು ಸಪ್ಲೈ ಕೋ ಕಚೇರಿಗೆ ಇಂದು ಬೆಳಗ್ಗೆ ಕರ್ಷಕ ಮಾರ್ಚ್ ನಡೆಯಿತು. AIKS ದೇಶೀಯ ಸಮಿತಿ ಸದಸ್ಯ ಕಾ:ಎಂ. ಪ್ರಕಾಶನ್ ಮಾಸ್ತರ್ ಉದ್ಘಾಟಿಸಿದರು. ಕಾಂ. ಶಾಂತ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಕಾo:ಪಿ. ಜನಾರ್ದನ ನ್, ಕಾ:ಕೆ. ಆರ್. ಜಯಾನಂದ, ಕಾ:ಜೋಸೆಫ್ ಮೊದಲಾದವರು ಮಾತನಾಡಿದರು.
Advt


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.