ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗಾ ವಾಹಿನಿ ಮಾತೃಶಕ್ತಿ ಬಂದಿಯೋಡು ಉಪಖಂಡ ಸಮಿತಿ ವತಿಯಿಂದ ಭಜನಾ ಸತ್ಸಂಗ
ಜುಲೈ 30, 2023
0
ವಿಶ್ವ ಹಿಂದೂ ಪರಿಷತ್ ಬಜರಂಗದಳ ದುರ್ಗಾವಾಹಿನಿ ಮಾತೃ ಶಕ್ತಿ ಬಂದ್ಯೊಡ್ ಉಪಖಂಡ ಸಮಿತಿ ವತಿಯಿಂದ ಭಜನಾ ಸತ್ಸಂಗ.
ಮಂಗಲ್ಪಾಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾವಾಹಿನಿ ಮಾತೃ ಶಕ್ತಿ ಬಂದ್ಯೋಡು ಉಪಖಂಡ ಸಮಿತಿಯ ಭಜನಾ ಸತ್ಸಂಗ ಕಾರ್ಯಕ್ರಮವು ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಭಗವತೀನಗರ ಅಡ್ಕದಲ್ಲಿ ನಡೆಯಿತು. ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ (ಜಿಲ್ಲಾ ಮಠ - ಮಂದಿರ ಪ್ರಮುಖ್) ಇವರು ಬೌದ್ಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಖಂಡ ಸಮಿತಿಯ ಅಧ್ಯಕ್ಷರಾದ ಹರಿನಾಥ ಭಂಡಾರಿ ಮುಳಿಂಜ, ಕಣ್ಣೂರು ವಿಭಾಗದ ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ, ರವಿ ಪರಂಕಿಲ, ರಂಜಿತ್ ಕೋಡಿಬೈಲ್, ಹರೀಶ್ ಭಗವತಿನಗರ ರಘುಪ್ರಸಾದ್ ಬಂದ್ಯೋಡ್, ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್ ಬಂದ್ಯೋಡ್ ಹಾಗೂ ಹಲವು ಕಾರ್ಯಕರ್ತರು ಮಾತಾಭಗಿನಿಯರು ಉಪಸ್ಥಿತರಿದ್ದರು.
