Breaking Posts

6/trending/recent
Type Here to Get Search Results !

8:10:45

ಬ್ಯಾಂಕ್ ಆಫ್ ಬರೋಡಾಕ್ಕೆ ಸಾರ್ಥಕತೆಯ 116 ರ ಸಂಭ್ರಮ. ದೈಗೊಳಿ ಶ್ರೀ ಸತ್ಯ ಸಾಯಿ ಸೇವಾಶ್ರಮಕ್ಕೆ ಬೆಡ್ ಕೋಟ್ ಸೇರಿದಂತೆ ವಿವಿಧ ವಸ್ತುಗಳ ಕೊಡುಗೆ.

ಬ್ಯಾಂಕ್ ಆಫ್ ಬರೋಡಾಕ್ಕೆ ಸಾರ್ಥಕತೆಯ 116 ರ ಸಂಭ್ರಮ. ದೈಗೊಳಿ ಶ್ರೀ ಸತ್ಯ ಸಾಯಿ ಸೇವಾಶ್ರಮಕ್ಕೆ ಬೆಡ್ ಕೋಟ್ ಸೇರಿದಂತೆ ವಿವಿಧ ವಸ್ತುಗಳ ಕೊಡುಗೆ.


ಮಂಜೇಶ್ವರ: ಬ್ಯಾಂಕ್ ಆಫ್ ಬರೋಡಾ ಇದರ 116 ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ದೈಗೋಳಿ ಸಾಯಿ ನಿಕೇತನ ಸೇವಾಶ್ರಮಕ್ಕೆ ಇಂದು ಸಂಜೆ 6 ಕೋಟ್ ಬೆಡ್, ಬೆಡ್ ಶೀಟ್, ತಲೆ ದಿಂಬು ಮೊದಲಾದವುಗಳನ್ನು ನೀಡಲಾಯಿತು.
                                  Advt

ಈ ವೇಳೆ ಬ್ಯಾಂಕ್ ಆಫ್ ಬರೋಡಾ ದ ಮಂಜೇಶ್ವರ ಬ್ರಾಂಚ್ ನ ಸೀನಿಯರ್ ಬ್ರಾಂಚ್ ಮೆನೇಜರ್ ಭರತ್ ಶೆಟ್ಟಿ, ಸುಂಕದಕಟ್ಟೆ ಬ್ಯಾಂಕ್ ನ ಬ್ರಾಂಚ್ ಮೆನೇಜರ್ ಸಿಜಿ ರಾಣಿ, ಉಪ್ಪಳ ಮುಳಿಂಜ ಬ್ರಾಂಚ್ ನ ಮೆನೇಜರ್ ಕೃಷ್ಣ ಪ್ರಸಾದ್ ರವರು ಹಾಗೂ ಸೇವಾಶ್ರಮದ ರೂವಾರಿ ಡಾ. ಉದಯ ಭಟ್ ನೂಜಿ ಉಪಸ್ಥಿತರಿದ್ದರು.
Advt

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.